gas tar
ನಾಮವಾಚಕ

ಅನಿ ಡಾಂಬರು; ಕಲ್ಲಿದ್ದಲಿನಿಂದ ಅನಿಲವನ್ನು ತಯಾರಿಸುವಾಗ ಉತ್ಪತ್ತಿಯಾಗುವ ಡಾಂಬರು.